ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೊರೋನಾ ಪ್ರಕರಣಗಳು ದೃಢ ಪಟ್ಟಿದ್ದು, 893 ಜನರು ಸೋಂಕಿನಿಂದ ಮೃತ ಪಟ್ಟಿದ್ದಾರೆ.
ಪ್ರತಿದಿನವು ಪಾಸಿಟಿವಿಟಿ ದರವು ಶೇಕಡಾ 13.39 ಇರುತ್ತಿತ್ತು. ಈ ಪಾಸಿಟಿವಿಟಿ ದರವು ಶೇಕಡಾ 13.39 ರಿಂದ ಶೇಕಡಾ 14.50 ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ದರವು ಶೇಕಡಾ 16.40 ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ಕರ್ನಾಟಕದಲ್ಲಿ 33,337 ಹೊಸ ಕೊರೋನಾ ಪ್ರಕರಣಗಳು ದೃಢದ್ದು, 70 ಜನರು ಸೋಂಕಿನಿಂದ ಮೃತ ಪಟ್ಟಿದ್ದಾರೆ.