Saturday, June 7, 2025

ಬೈಕ್‌ನಲ್ಲಿ ತೆರಳಿದ 9 ಮಂದಿ; ಬೈಕ್‌ ಸ್ಥಿತಿ ಅಧೋಗತಿ..!

ಕೊಪ್ಪಳ: ಹೆಚ್ಚೆಂದರೆ ಬೈಕ್‌ನಲ್ಲಿ ಮೂರು ಅಥವಾ ನಾಲ್ಕು ಮಂದಿ ತೆರಳಬಹುದು. ಆದರೆ ಒಂದು ಬೈಕ್‌ ನಲ್ಲಿ ಸವಾರನೂ ಸೇರಿದಂತೆ ಬರೋಬ್ಬರಿ 9 ಮಂದಿ ಪ್ರಯಾಣಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕೊಪ್ಪಳ ತಾಲೂಕಿನ ಗಿಣಗೇರಾದಿಂದ ಗಂಗಾವತಿಗೆ ನಾಲ್ಕು ಮಂದಿ ವಯಸ್ಕರು ಹಾಗೂ ಐದು ಮಂದಿ ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಒಂದೇ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಈ ಸವಾರಿಯು ಎಲ್ಲರ ಗಮನ ಸೆಳೆದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles