ಕ್ಯಾಲಿಫೋರ್ನಿಯಾ: ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ನಡೆದಿದ್ದು, ಮಾರ್ಚ್ 27ರಂದು ಪ್ರಶಸ್ತಿ ಘೋಷಣೆಯಾಗಲಿದೆ.
94ನೇ ಅಕಾಡೆಮಿ-ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಭಾರತದ ಸಾಕ್ಷ್ಯಾಚಿತ್ರ ‘ರೈಟಿಂಗ್ ವಿದ್ ಫೈರ್’ ಅತ್ತ್ಯುತ್ತಮ ಫೀಚರ್ ಡಾಕ್ಯುಮೆಂಟರಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ದಿಲ್ಲಿ ಮೂಲದ ರಿಂಟು ಥೋಮಸ್ ಮತ್ತು ಸುಶ್ಮಿತಾ ಘೋಷ್ ಈ ಸಾಕ್ಷ್ಯಾಚಿತ್ರದ ನಿರ್ಮಾಪಕರಾಗಿದ್ದಾರೆ.
ಆಸ್ಕರ್‌ನ ವಿವಿಧ ವಿಭಾಗಗಳಿಗೆ ನಡೆದ ನಾಮನಿರ್ದೇಶನಗಳ ಕುರಿತು ಡಿಟೇಲ್ಸ್ ಈ ಕೆಳಗಿನಂತಿದೆ.
2022 ಅತ್ತ್ಯುತ್ತಮ ಚಿತ್ರ
ಬೆಲ್ ಫಾಸ್ಟ್
ಕೊಡ
ಡೋಂಟ್ ಲುಕ್ ಅಪ್
ಡ್ರೈವ್ ಮೈ ಕಾರ್
ಡುನ್
ಕಿಂಗ್ ರಿಚರ್ಡ್
ಲೈಕೋರೈಸ್ ಪಿಜ್ಜಾ
ನೈಟ್‌ಮೇರ್ ಅಲಿ
ದಿ ಪವರ್ ಆಫ್ ದಿ ಡಾಗ್
ವೆಸ್ಟ್ ಸೈಡ್ ಸ್ಟೋರಿ
2022 ಅತ್ತ್ಯುತ್ತಮ ನಿರ್ದೇಶಕ ಆಸ್ಕರ್
ಕೆನ್ನೆತ್ ಬ್ರನಾಗ್, ಬೆಲ್ ಫಾಸ್ಟ್
ರುಸುಕೆ ಹಮಾಗುಚಿ, ಡ್ರೈವ್ ಮೈ ಕಾರ್
ಪಾಲ್ ಥಾಮಸ್ ಆಂಡರ್ಸನ್, ಲೈಕೋರೈಸ್ ಪಿಜ್ಜಾ
ಜೇನ್ ಕ್ಯಾಂಪಿಯನ್, ದಿ ಪವರ್ ಆಫ್ ದಿ ಡಾಗ್
ಸ್ಟೀವನ್ ಸ್ಪೀಲ್ಬರ್ಗ್, ವೆಸ್ಟ್ ಸೈಡ್ ಸ್ಟೋರಿ
2022ರ ಅತ್ತ್ಯುತ್ತಮ ನಟ
ಜೇವಿಯರ್ ಬಾರ್ಡೆಮ್, ಬೀಯಿಂಗ್ ದಿ ರಿಕಾರ್ಡೋಸ್
ಬೆನೆಡಿಕ್ಟ್ ಕಂಬರ್ಬ್ಯಾಚ್, ದಿ ಪವರ್ ಆಫ್ ದಿ ಡಾಗ್
ಆಂಡ್ರ್ಯೂ ಗಾರ್ಫೀಲ್ಡ್, ಟಿಕ್, ಟಿಕ್..ಬೂಮ್
ವಿಲ್ ಸ್ಮಿತ್, ಕಿಂಗ್ ರಿಚರ್ಡ್
ಡೆನ್ಜೆಲ್ ವಾಷಿಂಗ್ಟನ್, ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್
ಅತ್ತ್ಯುತ್ತಮ ನಟಿ
ಜೆಸ್ಸಿಕಾ ಚಸ್ಟೈನ್, ದಿ ಐಸ್ ಆಫ್ ಟಮ್ಮಿ ಫಾಯೆ
ಒಲಿವಿಯಾ ಕೋಲ್ಮನ್, ದಿ ಲಾಸ್ಟ್ ಡಾಟರ್
ಪೆನೆಲೋಪ್ ಕ್ರೂಜ್, ಪ್ಯಾರ್ಲಲ್ ಮಧರ್
ನಿಕೋಲ್ ಕಿಡ್ಮನ್, ರಿಕಾರ್ಡೋಸ್ ಬೀಯಿಂಗ್
ಕ್ರಿಸ್ಟನ್ ಸ್ಟೀವರ್ಟ್, ಸ್ಪೆನ್ಸರ್