Saturday, June 28, 2025

ಪೆಟ್ರೋಲ್ ವಾಸನೆ ಗ್ರಹಿಸುವ ಚಟ ಇದ್ಯಾ? ಹಾಗಾದರೆ ಈ ಸುದ್ದಿ ಓದಿ

ಸಾಮಾನ್ಯವಾಗಿ ಮೊದಲ ಮಳೆ ವೇಳೆ ಬರುವ ಮಣ್ಣಿನ ಘಮ, ಹೊಸ ಪುಸ್ತಕದ ಘಮ, ಸೀಮೆಎಣ್ಣೆ ಘಮ, ಪೆಟ್ರೋಲ್ ಘಮ ಹೀಗೆ ಒಬ್ಬೊಬ್ಬರಿಗೆ ಒಂದೊಂದು ವಾಸನೆ ಗ್ರಹಿಸಲು ಇಷ್ಟ. ಕೆಲವರಿಗೆ ಪೆಟ್ರೋಲ್ ವಾಸನೆ ಗ್ರಹಿಸುವುದು ಚಟವಾಗಿರುತ್ತದೆ.

ಆದರೆ ಈ ಚಟವು ಅನೇಕ ರೋಗಗಳಿಗೆ ಹಾಗೂ ಸಾವಿಗೂ ಕಾರಣವಾಗುತ್ತದೆ ಎಂದರೆ ನೀವು ನಂಬುತ್ತೀರ? ಹೌದು ಪೆಟ್ರೋಲ್ ವಾಸನೆಯು ಮೆದುಳಿನ ಮೇಲೆ ಆಳವಾದ ಪರಿಣಾಮನ್ನುಂಟು ಮಾಡುತ್ತದೆ. ಪೆಟ್ರೋಲ್‌ನಲ್ಲಿರುವ ಸೀಸವು ಉಸಿರಾಟದ ತೊಂದರೆ, ಗಂಟಲು ಕೆರತ , ತಲೆತಿರುಗುವಿಕೆ, ಮೂಡ್ ಸ್ವಿಂಗ್, ಹಸಿವು, ನಿದ್ರೆಯ ಕೊರತೆ, ಮೂರ್ಛೆ ಖಾಯಿಲೆ, ತೀವ್ರ ತಲೆನೋವು-ಸುಸ್ತು, ಹೊಟ್ಟೆ ನೋವು, ದೃಷ್ಟಿ ನಷ್ಟ, ರಕ್ತವಾಂತಿ ಅಥವಾ ವಾಂತಿ ಹೀಗೆ ಅನೇಕ ರೋಗಗಳಿಗೆ ಕಾರಣವಾಗಿದ್ದು, ಕೊನೆಗೆ ಸಾವು ಕೂಡ ಸಂಭವಿಸಬಹುದು.

ಪೆಟ್ರೋಲ್​ ಇನ್ನಿತರ ಇಂಧನಗಳ ವಾಸನೆ ಗ್ರಹಿಸುವ ಚಟ ಇರುವವರು ಆದಷ್ಟು ಅವುಗಳಿಂದ ದೂರವಿರಿ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles