Saturday, June 7, 2025

ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರ ಎಂದು ಪರಿಗಣಿಸಿ: ಬ್ರಿಟನ್‌ಗೆ ಉಕ್ರೇನ್‌ ಅಧ್ಯಕ್ಷ ಮನವಿ

ಕೀವ್/ಮಾಸ್ಕೊ: ಉಕ್ರೆನ್‌ ಮೇಲೆ ದಾಳಿ ಮಾಡಿದ ರಷ್ಯಾ ದೇಶವನ್ನು ಭಯೋತ್ಪಾದಕ ರಾಷ್ಟ್ರ ಎಂದು ಪರಿಗಣಿಸುವಂತೆ ಬ್ರಿಟನ್‌ ಸಂಸತ್ತಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.

ಅವರು ಮಂಗಳವಾರ ವಿಡಿಯೊ ಸಂವಾದದ ಮೂಲಕ ಬ್ರಿಟನ್‌ನ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಭಾಷಣದಲ್ಲಿ ‘ಉಕ್ರೇನ್‌ ನಿಮ್ಮ ಸಹಾಯವನ್ನು ನಿರೀಕ್ಷೆ ಮಾಡುತ್ತಿದೆ. ನಿಮ್ಮ ಸಹಾಯದಿಂದ ನಾವು ಕೃತಜ್ಞರಾಗುತ್ತೇವೆ. ರಷ್ಯಾ ಮೇಲೆ ನಿರ್ಬಂಧಗಳ ಒತ್ತಡವನ್ನು ಹೆಚ್ಚಿಸಿ. ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಪರಿಗಣಿಸಿ’ ಎಂದು ಝೆಲೆನ್ಸ್ಕಿ ಬ್ರಿಟನ್‌ ಸಂಸತ್ತು ಹಾಗೂ ಬ್ರಿಟನ್‌ ಪ್ರಧಾನಿಗೆ ಹೇಳಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles