Sunday, June 8, 2025

ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಪಂಚರಾಜ್ಯ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ನಿರಂತರ ಏರಿಕೆ ಆಗುತ್ತಿದ್ದು, ಸೋಮವಾರ ಪೆಟ್ರೋಲ್ ದರ 30 ಪೈಸೆ ಹಾಗೂ ಡೀಸೆಲ್ ದರ 35 ಪೈಸೆ ಏರಿಕೆ ಕಂಡಿದೆ. ಕಳೆದ 7 ದಿನಗಳಲ್ಲಿ 6ಬಾರಿ ಪೆಟ್ರೋಲ್ 3.95ರೂ., ಡೀಸೆಲ್ 4.10ರೂ. ಏರಿಕೆಯಾಗಿದೆ.

ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 32ಪೈಸೆ, ಒಂದು ಲೀಟರ್ ಡೀಸೆಲ್‌ಗೆ 35ಪೈಸೆ ಏರಿಕೆ ಆಗಿದೆ. ಪೆಟ್ರೋಲ್ ಲೀಟರ್‌ಗೆ 104.78 ರೂ. ಮತ್ತು ಡೀಸೆಲ್ ಲೀಟರ್‌ಗೆ 89.02 ರೂ. ತಲುಪಿದೆ.

  • ದೆಹಲಿ – ಪೆಟ್ರೋಲ್‌ ದರ 99.41ರೂ, ಡೀಸೆಲ್ ದರ 90.44ರೂ ಏರಿಕೆ.
  • ಮುಂಬೈ – ಪೆಟ್ರೋಲ್ ದರ 114.19ರೂ, ಡೀಸೆಲ್ 98.50ರೂ ಏರಿಕೆ.
  • ಚೆನ್ನೈ – ಪೆಟ್ರೋಲ್ ದರ 105.18ರೂ, ಡೀಸೆಲ್ ದರ 95.33ರೂ ಏರಿಕೆ.
  • ಕೋಲ್ಕತ್ತಾ – ಪೆಟ್ರೋಲ್ ದರ 108.85ರೂ, ಡೀಸೆಲ್ ದರ 93.92ರೂ ಏರಿಕೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles