Sunday, June 8, 2025

75 ಜಿಲ್ಲೆಗಳಲ್ಲಿ75 ಡಿಜಿಟಲ್ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳ ಸ್ಥಾಪನೆ: ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಇಂದು ನಡೆದ 2020-23 ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡುವ ಸಲುವಾಗಿ 75 ಜಿಲ್ಲೆಗಳಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳು 75 ಡಿಜಿಟಲ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗುತ್ತದೆ. ಎಂಬೆಡೆಟ್ ಜಿಪ್ ನೊಂದಿಗೆ ಇ-ಪಾಸ್ ಪೋರ್ಟ್ ಗಳನ್ನು ಹೊರತರಲಾಗುತ್ತದೆ ಎಂದು ಘೋಷಿಸಿದರು.

ಇಷ್ಟೇ ಅಲ್ಲದೆ ಸರಕುಗಳ ಸಮರ್ಥ ಚಲನೆಯನ್ನು ಸಕ್ರಿಯಗೊಳಿಸುವುದಕ್ಕಾಗಿ ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ವೇದಿಕೆಯಲ್ಲಿ ಎಲ್ಲಾ ಮೋಡ್ ಆಪರೇಟರ್ ಗಳ ನಡುವೆ ಡೇಟಾ ವಿನಿಮಯವನ್ನು ತರಲಾಗುತ್ತದೆ. ನಗರ ಯೋಜನೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರೂಪಿಸಿ ಮುಂದಿನ ಹಂತದ ವ್ಯವಹಾರಗಳನ್ನು ಸುಲಭವಾಗಿಸಲು ಪ್ರಾರಂಭಿಸಲಾಗುತ್ತದೆ ಎಂದರು

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles