ಜೈಪುರ(ರಾಜಸ್ಥಾನ): ಸ್ಟೈಸ್ಜೆಟ್ ಏರ್ಲೈನ್ಸ್ ಗುವಾಹಟಿಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನವನ್ನುಪ್ರಯಾಣಿಕರಿಗೆ ತಿಳಿಸದೇ ರದ್ದುಗೊಳಿಸಿದೆ. ಗುವಾಹಟಿ ವಿಮಾನ ನಿಲ್ದಾಣ ತಲುಪಿದಾಗ ವಿಮಾನರದ್ದಾಗಿರುವುದು ಪ್ರಯಾಣಿಕರಿಗೆ ತಿಳಿಯಿತು.
ಗುವಾಹಟಿ ವಿಮಾನ ನಿಲ್ದಾಣದಲ್ಲಿ 288 ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ವಿಚಾರವಾಗಿಯೇ ಪ್ರೈಸ್ ಜೆಟ್ ಏರ್ಲೈನ್ಸ್ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ತಾಂತ್ರಿಕ ಕಾರಣದಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಉತ್ತರ ನೀಡಿತು.