ಬೆಂಗಳೂರು: ಶನಿವಾರ ಇಳಿಕೆ ಕಂಡಿದ್ದ ಚಿನ್ನ ಇಂದು ಚಿನ್ನ ಮತ್ತು ಬೆಳ್ಳಿ ದರ (Gold Silver Price today) ತುಸು ಏರಿಕೆಯಾಗಿದೆ.ಶನಿವಾರ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ದರ 55,800 ರೂ. ಇತ್ತು. ಇಂದು 100 ರೂ. ದರ ಏರಿಕೆಯಾಗಿದ್ದು, 55,900 ರೂ.ಗೆ ತಲುಪಿದೆ. ಇದೇ ರೀತಿ ಬೆಳ್ಳಿ ದರವೂ ಹೆಚ್ಚಾಗಿದೆ.
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60980 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ.ಚೆನ್ನೈನಲ್ಲಿ 61440 ರೂ. , ಮುಂಬೈನಲ್ಲಿ 60930 ರೂ., ದೆಹಲಿಯಲ್ಲಿ 61080 ರೂ. , ಕೋಲ್ಕತಾದಲ್ಲಿ60930 ರೂ., ಹೈದರಾಬಾದ್ 60930 ರೂ., ಕೇರಳ 60930 ರೂ., ಪುಣೆ 60930 ರೂ., ಅಹಮದಾಬಾದ್ 60980 ರೂ., ಜೈಪುರ 60080 ರೂ., ಲಖನೌ 61970 ರೂ., ಕೊಯಮುತ್ತೂರು 61440 ರೂ., ಮಧುರೈ 61440 , ವಿಜಯವಾಡ 60,930 ರೂ. ಇದೆ.