ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯವು ದೀಪಾವಳಿಯನ್ನು ಅಧಿಕೃತ ರಜೆ ಎಂದು ಘೋಷಿಸಿದೆ ಎಂದು ಸೆನೆಟರ್ ನಿಕಿಲ್ ಸವಾಲ್ ಟ್ವೀಟ್ ಮಾಡಿದ್ದಾರೆ.
“ಬೆಳಕಿನ ಈ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯನ್ನರಿಗೆ ಸ್ವಾಗತ, ನಮಗೆ ನೀವು ಮುಖ್ಯ” ಎಂದು ಬರೆದಿದ್ದಾರೆ.ರಾಜ್ಯ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ಸವಾಲ್ ಈ ವರ್ಷದ ಫೆಬ್ರವರಿಯಲ್ಲಿ ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ತಿಳಿದಿದ್ದಾರೆ.