Sunday, June 8, 2025

ಟಾಟಾ ಐಪಿಎಲ್ ಮೆಗಾ ಆಕ್ಷನ್ 2022 ಅಧಿಕೃತ ದಿನಾಂಕ ಪ್ರಕಟ

ಬೆಂಗಳೂರು: 2022ನೇ ಸಾಲಿನ ಐಪಿಎಲ್ ಹರಾಜಿನ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗಿದ್ದು, ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಆಕ್ಷನ್ ಅನ್ನು ಬೆಳಿಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.


ಈ ಬಾರಿಯ ಐಪಿಎಲ್ 2022 ಟಾಟಾ ಗ್ರೂಪ್ ಮಾಲೀಕತ್ವದಲ್ಲಿ ನಡೆಯಲಿದ್ದು, ಐಪಿಎಲ್‌ನಲ್ಲಿ 10ತಂಡಗಳು ಭಾಗವಹಿಸಲಿದೆ. ಅವುಗಳಲ್ಲಿ ಹೊಸದಾಗಿ ಅಹಮದಾಬಾದ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಗ್ರೂಪ್‌ಗಳು ಸೇರಿವೆ.


ಈ ಕುರಿತು ಬಿಸಿಸಿಐ ಪ್ರಕಟಿಸಿರುವ ಅಂತಿಮ ಪಟ್ಟಿಯಲ್ಲಿ ಐಪಿಎಲ್ 2022 ಮೆಗಾ ಆಕ್ಷನ್‌ನಲ್ಲಿ ಒಟ್ಟು 590 ಆಟಗಾರರಿದ್ದು, ಅದರಲ್ಲಿ 370 ಇಂಡಿಯನ್ ಆಟಗಾರರು, 270 ವಿದೇಶಿ ಆಟಗಾರರಿದ್ದಾರೆ ಎಂದು ತಿಳಿಸಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles