ಮೂಡುಬಿದಿರೆ: ಎಐಕೆಎಂಸಿಸಿ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿ ತೋಡಾರು ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ ರಝಾಕ್ ಸಚ್ಚೇರಿಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಎನ್.ಜಿ, ಕಾರ್ಯದರ್ಶಿಯಾಗಿ ನಿಸಾರ್ ಮಿಜಾರ್, ಕೋಶಾಧಿಕಾರಿ ಅಶ್ರಫ್ ವಾಲ್ಪಾಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಇಮ್ತಿಯಾಝ್ ತೋಡಾರು, ಸಲಹಾಸಮಿತಿ ಸದಸ್ಯರಾಗಿ ಸಲೀಮ್ ಹಂಡೇಲ್, ಉಸ್ಮಾನ್ ಸೂರಿಂಜೆ, ಹನೀಫ್ ತೋಡಾರ್, ಇಮ್ತಿಯಾಝ್ ತೋಡಾರ್ ಹಾಗೂ ಸಮಿತಿ ಸದಸ್ಯರಾಗಿ ಅಬೂಬಕ್ಕರ್ ಕೆ.ಎಸ್, ಲಿಯಾಖತ್, ಇಸ್ಮಾಯಿಲ್ ಜ್ಯೋತಿ ನಗರ, ಮುಹಮ್ಮದ್ ಶರೀಫ್, ಸಫ್ವಾನ್, ಅಶ್ರಫ್, ಕುಞ್ಞಮೋನು, ಸವ್ವಾದ್ ಹಾಗೂ ಇರ್ಷಾದ್ ಆಯ್ಕೆಯಾಗಿದ್ದಾರೆ.