ಉಡುಪಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಷ್ಟೀಯ ವಿಜ್ಞಾನ ದಿನದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಸ್ಪರ್ಧೆಗಳ ವಿವರ:
- ಜನವರಿ 22 ರ ಒಳಗೆ ವಿನ್ಯಾಸ, ಅಭಿವೃದ್ಧಿ ಮತ್ತು ಮಾದರಿ / ಪೋಸ್ಟರ್ ತಯಾರಿಕೆ ಸ್ಪರ್ಧೆಗೆ ಗೂಗಲ್ ಫಾರ್ಮ್ ವಿಳಾಸ – http://forms.gle/HXBoJu5zmBrvoUmS6 ಮೂಲಕ ನೋಂದಾಯಿಸಿಕೊಳ್ಳದಾಗಿದೆ.
- ಫೆಬ್ರವರಿ 2 ರ ಒಳಗೆ ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆಗೆ ಗೂಗಲ್ ಫಾರ್ಮ್ – https://forms.gle/C7dD1x356E1mYLKS9 ಮೂಲಕ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ವಿಕ್ರಮ್ ಆರ್ ಮೊ.ನಂ: 9481813491 ಸಂಪರ್ಕಿಸಬಹುದಾಗಿದೆ.
- ಫೆಬ್ರವರಿ 7 ರ ಒಳಗೆ ವಿಜ್ಞಾನ ಚಿತ್ರಕಲಾ ಸ್ಪರ್ಧೆಗೆ ಗೂಗಲ್ ಫಾರ್ಮ್ – https://forms.gle/7XtnMJBZVFDTckNR9 ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
- ಫೆಬ್ರವರಿ 2 ರ ಒಳಗೆ ಸುಸ್ಥಿರ ಭವಿಷ್ಯಕ್ಕಾಗಿ ಸಮಗ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಕೆ ಕುರಿತ ಪ್ರಬಂಧ ಸ್ಪರ್ಧೆಗೆ ಗೂಗಲ್ ಫಾರ್ಮ್ – https://forms.gle/7XtnMJBZVFDTckNR9
- ಪ್ರೌಢಶಾಲಾ ಶಿಕ್ಷಕರು ಪ್ರಬಂಧ ಸ್ಪರ್ಧೆಗೆ ಗೂಗಲ್ ಫಾರ್ಮ್ – https://forms.gle/VfwMYmhxt1TiXJ976 ಮೂಲಕ ಸಲ್ಲಿಸಬಹುದಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೆಚ್ಚಿನ ಮಾಹಿತಿಗಾಗಿ ಪ್ರಿಯಾಂಕ ಮೊ.ನಂ: 8105747283, ಅಂಜನಿ ಮೊ.ನಂ: 8722262281 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.