Saturday, July 5, 2025

ಕರಾವಳಿ

ಸಿನಿಮಾ

ರಾಜ್ಯ

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ಬೆಂಗಳೂರು: ಇಂದು (ಮೇ 12) ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರ್ನಾಟಕ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಪ್ರಕಟಿಸಿದ್ದು, ವಿಶೇಷವಾಗಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು...

ರಾಷ್ಟ್ರೀಯ

ಇಂದು ಚಿನ್ನದ ದರದಲ್ಲಿ ಮತ್ತೆ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ. 1...
2,500FansLike
1,333FollowersFollow
3,000SubscribersSubscribe

Most Popular

ಆರೋಗ್ಯ

ಹಣ್ಣು ಒಂದು ಉಪಯೋಗ ಹಲವು

ದಾಳಿಂಬೆ ಹಣ್ಣಿನಲ್ಲಿ ತನ್ನದೇ ಆದ ಔಷಧೀಯ ಗುಣಗಳಿದ್ದು ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಕೇವಲ ಹಣ್ಣು ಅಷ್ಟೇ ಅಲ್ಲದೇ ಹಣ್ಣಿನ ಸಿಪ್ಪೆ, ಎಲೆ, ಬೀಜಗಳು ಕೂಡ ದೇಹಕ್ಕೆ ಉಪಯುಕ್ತಕಾರಿ ಆಗಿದೆ. ದಾಳಿಂಬೆ ದೇಹದ...

ಅವಸರದ ಊಟ ಅನಾರೋಗ್ಯಕ್ಕೆ ಕಾರಣ..!

ಇತ್ತೀಚಿನ ಅವಸರದ ಜೀವನನಲ್ಲಿ ಕೆಲವರಿಗೆ ನೆಮ್ಮದಿಯಿಂದ ಕೂತು ಊಟ ಮಾಡಲೂ ಸಮಯ ಇರುವುದಿಲ್ಲ. ಅವಸರವಾಗಿ ಊಟ ಮಾಡುವುದು, ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು ಕೆಲವರಿಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಹೀಗೆ ಅವಸರವಾಗಿ ಊಟ ಮಾಡುವುದು...

ಈ ಮನೆಮದ್ದು ಪಾಲಿಸಿದರೆ ಕ್ಯಾನ್ಸರ್ ನಿಯಂತ್ರಣ ಖಂಡಿತ

ಕ್ಯಾನ್ಸರ್ ಪೀಡಿತರಿಗೆ ಆಗುವ ಅನ್ಯಾಯವನ್ನು ತಡೆಯಲು ಹಾಗೂ ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರವರಿ 4 ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಹೆಚ್ಚಿನ ಜನರಲ್ಲಿ...

ಹಸಿರು ಟೊಮೆಟೊ ಸೇವಿಸಿ ಕಾಯಿಲೆಗಳಿಂದ ದೂರವಿರಿ

ಸಾಮಾನ್ಯವಾಗಿ ನಾವು ಹಸಿರು ಟೊಮೆಟೊವನ್ನು ಬಳಸುವುದು ಕಡಿಮೆ. ಬದಲಾಗಿ ಆಹಾರ ಪದಾರ್ಥಗಳಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ಬಳಸುತ್ತೇವೆ. ಹಸಿರು ಟೊಮೆಟೊದಲ್ಲಿ ವಿಟಮಿನ್-ಸಿ, ವಿಟಮಿನ್-ಎ, ಫೈಬರ್, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹೀಗೆ ಮುಂತಾದ ಪೋಷಕಾಂಶಗಳಿರುವುದರಿಂದ...

ಉಳಿದ ಕಾಫಿ ಪುಡಿಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ

ದಿನವೂ ನಾವು ಮನೆಯಲ್ಲಿ ಕಾಫಿಯನ್ನು ಕುಡಿಯುತ್ತೇವೆ. ಆದರೆ ಕಾಫಿ ಮಾಡಿಕೊಂಡು ಉಳಿದಂತಹ ಕಾಫಿ ಪುಡಿಯನ್ನು ಎಸೆಯುತ್ತೇವೆ ಅದರ ಬದಲು ನಾವು ಹೇಳುವ ವಿಧಾನವನ್ನ ಬಳಸಿ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಕಾಫಿ ಪುಡಿಯನ್ನು ಚರ್ಮದ...

ಉದ್ಯೋಗ

ಕರ್ನಾಟಕ ಬ್ಯಾಂಕ್‌ನ ಈ ಹುದ್ದೆಗೆ ಅರ್ಜಿ ಆಹ್ವಾನ

ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಬ್ಯಾಂಕ್ ಗುಡ್ ನ್ಯೂಸ್ ನೀಡಿದ್ದು, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಿದೆ. ಫೆಬ್ರವರಿ 17ರಂದು ನೋಟಿಫಿಕೇಶನ್ ಬಿಡುಗಡೆ ಮಾಡಿರೋ ಕರ್ನಾಟಕ ಬ್ಯಾಂಕ್ ಮಾರ್ಚ್‌...

ಹೊಸ ವಿಷಯ

MUST READ