ಮೂಡುಬಿದಿರೆ: ಕರ್ನಾಟಕ ವಿಧಾನಸಭಾ ಚುನಾವಣಾಯ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮಿಥುನ್ ರೈ ಸೋಲು ಅನುಭವಿಸಿದ್ದಾರೆ.
ಬೆಂಗಳೂರು: ಇಂದು (ಮೇ 12) ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರ್ನಾಟಕ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಪ್ರಕಟಿಸಿದ್ದು, ವಿಶೇಷವಾಗಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು...
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1...
ದಾಳಿಂಬೆ ಹಣ್ಣಿನಲ್ಲಿ ತನ್ನದೇ ಆದ ಔಷಧೀಯ ಗುಣಗಳಿದ್ದು ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಕೇವಲ ಹಣ್ಣು ಅಷ್ಟೇ ಅಲ್ಲದೇ ಹಣ್ಣಿನ ಸಿಪ್ಪೆ, ಎಲೆ, ಬೀಜಗಳು ಕೂಡ ದೇಹಕ್ಕೆ ಉಪಯುಕ್ತಕಾರಿ ಆಗಿದೆ.
ದಾಳಿಂಬೆ ದೇಹದ...
ಇತ್ತೀಚಿನ ಅವಸರದ ಜೀವನನಲ್ಲಿ ಕೆಲವರಿಗೆ ನೆಮ್ಮದಿಯಿಂದ ಕೂತು ಊಟ ಮಾಡಲೂ ಸಮಯ ಇರುವುದಿಲ್ಲ. ಅವಸರವಾಗಿ ಊಟ ಮಾಡುವುದು, ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು ಕೆಲವರಿಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಹೀಗೆ ಅವಸರವಾಗಿ ಊಟ ಮಾಡುವುದು...
ಕ್ಯಾನ್ಸರ್ ಪೀಡಿತರಿಗೆ ಆಗುವ ಅನ್ಯಾಯವನ್ನು ತಡೆಯಲು ಹಾಗೂ ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರವರಿ 4 ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಹೆಚ್ಚಿನ ಜನರಲ್ಲಿ...
ಸಾಮಾನ್ಯವಾಗಿ ನಾವು ಹಸಿರು ಟೊಮೆಟೊವನ್ನು ಬಳಸುವುದು ಕಡಿಮೆ. ಬದಲಾಗಿ ಆಹಾರ ಪದಾರ್ಥಗಳಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ಬಳಸುತ್ತೇವೆ. ಹಸಿರು ಟೊಮೆಟೊದಲ್ಲಿ ವಿಟಮಿನ್-ಸಿ, ವಿಟಮಿನ್-ಎ, ಫೈಬರ್, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹೀಗೆ ಮುಂತಾದ ಪೋಷಕಾಂಶಗಳಿರುವುದರಿಂದ...
ದಿನವೂ ನಾವು ಮನೆಯಲ್ಲಿ ಕಾಫಿಯನ್ನು ಕುಡಿಯುತ್ತೇವೆ. ಆದರೆ ಕಾಫಿ ಮಾಡಿಕೊಂಡು ಉಳಿದಂತಹ ಕಾಫಿ ಪುಡಿಯನ್ನು ಎಸೆಯುತ್ತೇವೆ ಅದರ ಬದಲು ನಾವು ಹೇಳುವ ವಿಧಾನವನ್ನ ಬಳಸಿ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.
ಕಾಫಿ ಪುಡಿಯನ್ನು ಚರ್ಮದ...
ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಬ್ಯಾಂಕ್ ಗುಡ್ ನ್ಯೂಸ್ ನೀಡಿದ್ದು, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಿದೆ. ಫೆಬ್ರವರಿ 17ರಂದು ನೋಟಿಫಿಕೇಶನ್ ಬಿಡುಗಡೆ ಮಾಡಿರೋ ಕರ್ನಾಟಕ ಬ್ಯಾಂಕ್ ಮಾರ್ಚ್...