Saturday, June 7, 2025

ಧ್ವಜವನ್ನು ಕಿತ್ತುಕೊಂಡ ರಷ್ಯಾದ ಪ್ರತಿನಿಧಿಯನ್ನು ಥಳಿಸಿದ ಉಕ್ರೇನ್ ಸಂಸದ

ಅಂಕಾರಾ: ಟರ್ಕಿಯ ಅಂಕಾರಾದಲ್ಲಿ ನಡೆದ ಕಪ್ಪು ಸಮುದ್ರದ ಆರ್ಥಿಕ ಸಹಕಾರದ 61ನೇ ಸಂಸತ್ತಿನ ಅಸೆಂಬ್ಲಿಯಲ್ಲಿ ಉಕ್ರೇನಿಯನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರು ರಷ್ಯಾದ ಪ್ರತಿನಿಧಿಗೆ ಥಳಿಸಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಷ್ಯಾದ ಸಂಸದ, ಉಕ್ರೇನ್ ನ ಧ್ವಜವನ್ನು ಕಸಿದುಕೊಂಡ ಹಿನ್ನೆಲೆಯಲ್ಲಿ, ಮಾರಿಕೋವ್ಸ್ಕಿ ಧ್ವಜವನ್ನು ಹಿಂಪಡೆಯಲು ರಷ್ಯಾದ ಪ್ರತಿನಿಧಿಯ ಮುಖಕ್ಕೆ ಗುದ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles